top of page
Sringeri_Taluku_Brahmana_Mahasabha_Website_hero_image V3.jpg.jpeg

ಶೃಂಗೇರಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ (ರಿ.),
ಶೃಂಗೇರಿ

 

ಮಹಾಪೋಷಕರು

ದಕ್ಷಿಣಾಮ್ನಾಯ  ಶ್ರೀ ಶಾರದಾ ಪೀಠಾದೀಶ್ವರರಾದ ಅನಂತಶ್ರೀ ವಿಭೂಷಿತ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು 

ಮಲೆನಾಡಿನ ಸುಂದರ ನಿಸರ್ಗ ಸೌಂದರ್ಯದ ನಡುವೆ ಇರುವ ವಿಭಾಂಡಕ, ಋಷ್ಯಶೃಂಗರಂತಹ ಮಹಾಮಹಿಮ ತಪಸ್ವಿಗಳು ನೆಡೆದಾಡಿದ ಪುಣ್ಯಭೂಮಿಯಾದ, ೧೨೦೦ ವರ್ಷಗಳ ಹಿಂದೆ ಶ್ರೀ ಆದಿಶಂಕರ ಭಗವತ್ಪಾದರು ದಕ್ಷಿಣಾಮ್ನಾಯ ಶ್ರೀ ಶಾರದಾಪೀಠವನ್ನು ಸ್ಥಾಪಿಸಲು ಆರಿಸಿಕೊಂಡ ಪುಣ್ಯಭೂಮಿ ಶೃಂಗೇರಿ.

 

ಶೃಂಗೇರಿಯಲ್ಲಿ ತಾಲ್ಲೂಕು ಬ್ರಾಹ್ಮಣ ಮಹಾಸಭೆ ಅಸ್ತಿತ್ವಕ್ಕೆ (1983)ಬಂದು ಸುಮಾರು 43 ವರ್ಷಗಳು ಕಳೆದಿವೆ.

We are a community association dedicated to preserving the spiritual and cultural heritage of Sringeri. Our mission is to serve our members and the broader community through religious activities, educational programs, and social initiatives that uphold the timeless values of our tradition.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಾರ್ಯಕಾರಿ ಮಂಡಳಿ 

 

ಅಧ್ಯಕ್ಷರು : ಶ್ರೀ ಬಿ. ಎಲ್. ರವಿಕುಮಾರ್, ವಿದ್ಯಾರಣ್ಯಪುರ

                    ಮೊ : 9448273141

 

ನಿಕಟಪೂರ್ವ ಅಧ್ಯಕ್ಷರು : ಶ್ರೀ ಸತೀಶ್ ಜಿ.ಎಂ., ಗೋಚವಳ್ಳಿ 

                                            ಮೊ : 9448530425

 

ಗೌರವಕಾರ್ಯದರ್ಶಿ : ಶ್ರೀ ಮಹಾಬಲಭೀಡೆ, ಮೆಣಸೆ

                                      ಮೊ : 9448503400

 

ಕೋಶಾಧ್ಯಕ್ಷರು : ಶ್ರೀ ಶ್ರೀಧರರಾವ್ ಎ.ಎಂ., ಅಣ್ಣುಕುಡಿಗೆ

                             ಮೊ : 9448872540

​

ಉಪಾಧ್ಯಕ್ಷರು : ಶ್ರೀ ಸುಧೀಂದ್ರ ಬಿ.ಎಸ್. ಬೆಟ್ಟಗದ್ದೆ

                           ಮೊ : 9480758725

                           : ಶ್ರೀ ಶ್ರೀಧರರಾವ್, ಬಂಡ್ಲಾಪುರ

                           ಮೊ : 9480736167

 

ಸಹಕಾರ್ಯದರ್ಶಿ : ಶ್ರೀ ಪ್ರಕಾಶ್ ಎಂ.ಎಲ್., ಶೃಂಗೇರಿ.

                                  ಮೊ : 9480313337

                               : ಶ್ರೀ ರಾಮೇಶ್ವರರಾವ್, ಗಿಣಿಗಿಣಿ

                                ಮೊ : 9480024771

 

ಸಂಘಟನಾ ಕಾರ್ಯದರ್ಶಿ: ಶ್ರೀ ಜನಾರ್ದನ ಸಸಿತೋಟ

                                                      ಮೊ : 9481576795

                                                      ಶ್ರೀ ಸತೀಶ್ ಹೆಬ್ಬಾರ್, ರಾಜಾನಗರ 

                                                      ಮೊ : 9481152783

                                                      ಶ್ರೀ ಕುಮಾರಸ್ವಾಮಿ ಬಿ.ಎಸ್., ಬೆಟ್ಟಗೆರೆ

                                                      ಮೊ : 8762503252

 

ಮಹಿಳಾ ಘಟಕದ ಅಧ್ಯಕ್ಷರು : ಶ್ರೀಮತಿ ಸುಮಂಗಲ ಆನಂದಸ್ವಾಮಿ, ಕಲ್ಕಟ್ಟೆ

                                                   ಮೊ: 9481223351

 

ನಿರ್ದೇಶಕರು ಮತ್ತು ನಿವೇಶನ ದಾನಿಗಳು:

ಶ್ರೀ ಕೆ. ಎಸ್. ಚಂದ್ರಶೇಖರರಾವ್, ಹುಲುಗಾರು

ಮೊ : 9448562353

 

ನಿರ್ದೇಶಕರು :

ಶ್ರೀ ಬಿ.ವಿ. ಗೋಪಾಲರಾವ್, ಬೇಗಾರು. ಮೊ : 9449205515

ಶ್ರೀ ಕೆ.ವಿ. ನರಸಿಂಹಮೂರ್ತಿ, ಕಲ್ಗದ್ದೆ. ಮೊ : 9449796810

ಶ್ರೀ ಎನ್.ಎಸ್. ಸತೀಶ್, ನಡುತೋಟ. ಮೊ : 08265200603

ಶ್ರೀ ಹೆಚ್. ಎಲ್. ವಿನಯಭಟ್, ಹಳಕ. ಮೊ : 9740453359

ಶ್ರೀ ಹೆಚ್. ಡಿ. ಅರುಣಾಚಲ, ಹುಲುಗಾರುಬೈಲು. ಮೊ : 9380762971

ಶ್ರೀ ಯು.ಕೆ. ರಮೇಶ್, ಉಳುವೆ. ಮೊ : 9449201464

ಶ್ರೀ ಶ್ರೀಧರ ಬಿ., ಶೃಂಗೇರಿ. ಮೊ : 9481153406

ಶ್ರೀಮತಿ ಬಿ. ಕವನ ಶ್ಯಾಮಸುಂದರ್, ಶೃಂಗೇರಿ ಮೊ : 9480466272

ಶ್ರೀ ಕೆ.ಎನ್. ಶಿವಶಂಕರ್ ಕಾರ್‌ಬೈಲು ಮೊ : 9481650156

ಶ್ರೀ ಕೆ.ಆರ್. ನಾಗೇಂದ್ರ, ಕಟಿಗೆ ಮೊ : 9632369718

ಶ್ರೀ ಎ.ಕೆ. ರಮೇಶ್, ಅಜ್ಜೊಳ್ಳಿ ಮೊ : 9480482090

ಶ್ರೀ ಪುಣ್ಯಪ್ರಿಯ ಟಿ.ಕೆ., ಶೃಂಗೇರಿ. 9483017300

ಶ್ರೀಮತಿ ಶ್ರೀವಿದ್ಯಾ, ಮಾನಗಾರು, 9482493903

ಶ್ರೀ ಟಿ.ಎಸ್. ಗೋಪಾಲಕೃಷ್ಣ, ಸುಂಕದಮಕ್ಕಿ ಮೊ : 9481400425

ಶ್ರೀ ಕೆ.ಆರ್. ದಿನೇಶ್, ಕೆರೆಮನೆ ಮೊ : 9481591490

ಶ್ರೀ ಜಿ.ಎಸ್. ರವೀಂದ್ರ, ಗೋಚವಳ್ಳಿ, ಮೊ : 9480251446

​

ಶಾಖಾಧ್ಯಕ್ಷರುಗಳು

 

ಶ್ರೀ ವೆಂಕಟೇಶಮೂರ್ತಿ ಕೆರೋಡಿ, ಅಡ್ಡಗದ್ದೆ ಕ್ಷೇತ್ರ, ಮೊ : 9448210295

ಶ್ರೀ ರಾಘವೇಂದ್ರ ಕೆ.ಹೆಚ್., ಮಲ್ನಾಡು ಕ್ಷೇತ್ರ, ಮೊ : 8762989615 

ಶ್ರೀ ಹೆಚ್.ಎಲ್. ಶೇಷಾದ್ರಿ, ಕೆರೆ ಕ್ಷೇತ್ರ, ಮೊ : 9448713557 

ಶ್ರೀ ಸುರೇಶ ಗೋಳಿಗದ್ದೆ, ಕಾವಡಿ ಕ್ಷೇತ್ರ, ಮೊ : 9448203878

ಶ್ರೀ ರಾಧಾಕೃಷ್ಣ ಕಿರಕೋಡು, ಹಾಲಂದೂರು ಕ್ಷೇತ್ರ, ಮೊ : 8971784347 

ಶ್ರೀ ಗಣೇಶಮೂರ್ತಿ ಜಿ.ಕೆ. ಗೋಚವಳ್ಳಿ, ವೈಕುಂಠಪುರ ಕ್ಷೇತ್ರ, ಮೊ : 9483792984 

ಶ್ರೀ ಮಾಧವರಾವ್ ಕೊಂಡಗೆರೆ, ಮೆಣಸೆ ಕ್ಷೇತ್ರ, ಮೊ : 9448139140 

ಶ್ರೀ ಮಂಜುನಾಥ ಟಿ.ಸಿ., ಯಡದಾಳು ಕ್ಷೇತ್ರ, ಮೊ : 9480096016

ಶ್ರೀ ಸುಬ್ರಹ್ಮಣ್ಯ ಹೊಸಕೊಪ್ಪ, ಮರ್ಕಲ್ ಕ್ಷೇತ್ರ, 9448237367 

ಶ್ರೀ ಮಂಜುನಾಥಭಟ್ಟ, ಕೊಡ್ತಲು, ಬೆಟ್ಟಗೆರೆ ಕ್ಷೇತ್ರ, 8123455988 

ಶ್ರೀ ರಾಮಚಂದ್ರ ಕವಳಗೆರೆ, ಬೇಗಾರು ಕ್ಷೇತ್ರ, ಮೊ : 9449418766 

ಶ್ರೀಮತಿ ಮಧುರ ಗೋಪಾಲ, ಶೃಂಗೇರಿ ಪಟ್ಟಣ ಕ್ಷೇತ್ರ, ಮೊ : 9480049270 

ಶ್ರೀ ವೆಂಕಟೇಶಭಟ್ಟ, ತಾಳಕೋಡು, ವಿದ್ಯಾರಣ್ಯಪುರ ಕ್ಷೇತ್ರ, ಮೊ : 8762293439

ಶ್ರೀ ಆದರ್ಶ ಎಸ್.ಡಿ., ಶಂಕರಪುರ - ಶೃಂಗೇರಿ ಗ್ರಾಮಾಂತರ ಕ್ಷೇತ್ರ, ಮೊ : 9481074019

ಶ್ರೀ ಗಣಪತಿಭಟ್ಟ ಬಿ.ಎನ್. ದೊಡ್ಡಹೊನ್ನೆ, ಕುಂಚೇಬೈಲು ಕ್ಷೇತ್ರ, ಮೊ : 9483810076

 

ನಾಮನಿರ್ದೇಶನ ಸದಸ್ಯರುಗಳು

 

ವೇ|| ಬ್ರಂ|| ಶ್ರೀ ರಮೇಶಭಟ್ಟರು, ಚಿಕ್ಕಡಮಕ್ಕಿ (ಧಾರ್ಮಿಕ ಸಲಹೆಗಾರರು)

ಮೊ: 8660026758

 

ವೇ|| ಬ್ರ|| ಶ್ರೀ ನಂದಕುಮಾರ್, ಸುಂಕುರ್ಡಿ

ಮೊ: 9480745337

 

ಶ್ರೀ ರವೀಂದ್ರ ಎಸ್.ಜಿ., ಶೃಂಗೇರಿ.

ಮೊ : 9449395511

ಶ್ರೀ ಬಾಲಸುಬ್ರಹ್ಮಣ್ಯ, ಬೆಳಂದೂರು.

ಮೊ: 8762984091

 

ಕಾರ್ಯಕಾರಿ ಮಂಡಳಿಯ ವಿಶೇಷ ಆಹ್ವಾನಿತರು


ಶ್ರೀ ಶ್ರೀಧರರಾವ್ ಕೆ.ಎಸ್., ಕವಿಲುಕುಡಿಗೆ, ಮಾಜಿ ಅಧ್ಯಕ್ಷರು,

ಶೃಂಗೇರಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ (ರಿ.), ಶೃಂಗೇರಿ.

ಮೊ : 9448900662

​

ಶ್ರೀ ಸುಬ್ರಹ್ಮಣ್ಯ, ಕವಳಗೆರೆ, ಮಾಜಿ ಅಧ್ಯಕ್ಷರು,

ಶೃಂಗೇರಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ (ರಿ.), ಶೃಂಗೇರಿ. 

​

ಶ್ರೀ ರಂಗನಾಥ ಎಂ.ಎಸ್. ಮಾವಿನಕಾಡು, ಮಾಜಿ ಅಧ್ಯಕ್ಷರು,

ಶೃಂಗೇರಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ (ರಿ.), ಶೃಂಗೇರಿ.

ಮೊ : 9483017272

​

ಶ್ರೀಮುರಳಿಕೃಷ್ಣ ಬೆಟ್ಟಗೆರೆ,ಅಧ್ಯಕ್ಷರು,

ಶಿವಳ್ಳಿ ಬ್ರಾಹ್ಮಣ ಮಹಾಸಭೆ, ಶೃಂಗೇರಿ.

ಮೊ :9480745330 

​

ಶ್ರೀ ನಾಗರಾಜ ಬಿ., ಅಧ್ಯಕ್ಷರು,

ಕೂಟ ಮಹಾಜಗತ್ತು ಸಾಲಿಗ್ರಾಮ(ರಿ.) ಶೃಂಗೇರಿ ಅಂಗಸಂಸ್ಥೆ.

ಮೊ : 8277699333

​

ಶ್ರೀ ಎಸ್.ಎಸ್. ಪ್ರವೀಣ್ ಶೆಟ್ಟಿಹಳ್ಳಿ, ಕಾರ್ಯದರ್ಶಿ,

ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ್ ಬ್ರಾಹ್ಮಣ ಮಹಾಸಭೆ, ಶೃಂಗೇರಿ.

ಮೊ : 9481393565 

​

ಶ್ರೀ ಸುಬ್ರಹ್ಮಣ್ಯ ಹೆಚ್.ಎಸ್. ಅಧ್ಯಕ್ಷರು, ವಿಪ್ರ ವೇದಿಕೆ ಶೃಂಗೇರಿ.

ಮೊ : 9449541739

​

ಶ್ರೀ ಪ್ರಕಾಶ್ ಡೋಂಗ್ರೆ, ಕಾರ್ಯದರ್ಶಿ,

ಚಿತ್ಪಾವನ ಬ್ರಾಹ್ಮಣ ಮಹಾಸಭಾ, ಶೃಂಗೇರಿ.

ಮೊ : 8762503126

​

ಶ್ರೀ ಬಾಲಗಂಗಾಧರ್,  ಗೌರವಾಧ್ಯಕ್ಷರು,

ವಿಪ್ರ ನೌಕರರ ಸಂಘ, ಶೃಂಗೇರಿ ತಾಲ್ಲೂಕು

ಮೊ : 9448940239

​

ಶ್ರೀ ರಾಮಮೂರ್ತಿ ಕಲ್ಕಟ್ಟೆ , ಅಧ್ಯಕ್ಷರು,

ಬ್ರಾಹ್ಮಣ ಅಡುಗೆ ಕಾರ್ಮಿಕರ ಸಂಘ, ಶೃಂಗೇರಿ ತಾಲ್ಲೂಕು

ಮೊ : 9480586436

​

​

ಸಂಘದ ಧೇಯ್ಯೋದ್ದೇಶಗಳು 

​

1.ಬ್ರಾಹ್ಮಣ ಸಮುದಾಯದ ಸಂಘಟನೆ

 

2.ಬ್ರಾಹ್ಮಣ ಸಂಪ್ರದಾಯ ಆಚರಣೆಗಳನ್ನು ಉಳಿಸುವುದು, ಬೆಳೆಸುವುದು, ಸಾಮರಸ್ಯದ ಬದುಕಿಗೆ ಆಧ್ಯತೆ. 

​

3.ಸಂಘದ ಮೂಲಕ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು. ವಾರ್ಷಿಕ ಸಭೆಗಳ ಮೂಲಕ ತಾಲ್ಲೂಕಿನ ಎಲ್ಲಾ ಬ್ರಾಹ್ಮಣರು ಒಂದಾಗಿ ಸೇರುವುದು. 

ಶೃಂಗೇರಿ ತಾಲ್ಲೂಕು ಬ್ರಾಹ್ಮಣ ಮಹಾಸಭೆಯ ಕಾರ್ಯಕ್ರಮಗಳು

 

1. ಪ್ರತಿವರ್ಷ ಲಕ್ಷ ಗಾಯತ್ರೀ ಹೋಮ, ಸಾಧಕರಿಗೆ ವೇದ ವಿದ್ವಾಂಸರಿಗೆ ಸನ್ಮಾನ

2. ಪ್ರತಿಭಾ ಪುರಸ್ಕಾರ - ವಿದ್ಯಾರ್ಥಿವೇತನ ವಿತರಣಾ ಸಮಾರಂಭ

3. ಮಹಿಳಾ ಘಟಕದ ವಾರ್ಷಿಕೋತ್ಸವ ಮತ್ತು ಸಮಾವೇಶಗಳು

4. ಪ್ರತಿ ಶಾಖಾ ಮಟ್ಟದಲ್ಲೂ ಮಹಿಳಾ ಘಟಕದ ಕಾರ್ಯಕ್ರಮಗಳು

5. ಮಂತ್ರ ಕಲಿಕಾ ಶಿಬಿರಗಳು

6. ಯುವ ವಿಪ್ರ ವೇದಿಕೆ ಸಹಯೋಗದಲ್ಲಿ ಉಚಿತ ಧರ್ಮೋಪನಯನ ಮತ್ತು             ಸಂಸ್ಕಾರ ಶಿಬಿರಗಳು

7. ಹೆಣ್ಣು ಮಕ್ಕಳಿಗೆ ಸಂಸ್ಕಾರ ಶಿಬಿರಗಳು

8. ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ಕಾರ್ಯಗಾರಗಳು

9. ವಿವಿಧ ಉಪಸಂಘಟನೆಗಳ ಕಾರ್ಯಕ್ರಮಕ್ಕೆ ಸಹಕಾರ

ವಿವಿಧ ಯೋಜನೆಗಳು 

 

೧) ವಿದ್ಯಾನಿಧಿ ಯೋಜನೆ : ಶ್ರೀ ಶಾರದಾ ವಿದ್ಯಾನಿಧಿ ಯೋಜನೆ ಇದರ ಮೂಲಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು, ಮಹಾಸಭೆಯ ವತಿಯಿಂದ ಹಾಗೂ ವಿವಿಧ ದಾನಿಗಳ ಸಹಕಾರದಿಂದ ಈ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ದಾನಿಗಳು ಈ ಯೋಜನೆಗೆ ಸಹಕಾರ ನೀಡುವುದರ ಮೂಲಕ ಬಡವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ನೀಡಬೇಕಾಗಿ ವಿನಂತಿ.

 

೨) ಆರೋಗ್ಯ ನಿಧಿ : ಶೃಂಗೇರಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಅನಾರೋಗ್ಯ ಪೀಡಿತರಿಗಾಗಿ ಆರ್ಥಿಕ ನೆರವು ನೀಡುತ್ತಾ ಬಂದಿದೆ. ಮದುವೆ ಇತ್ಯಾದಿ ಕಾರ್ಯಕ್ರಮಗಳಿಂದ ಬರುವ ಆದಾಯದಲ್ಲಿ ಒಂದಂಶವನ್ನು ಈ ಯೋಜನೆಗೆ ತೆಗೆದಿರಿಸಲಾಗಿದ್ದು, ಪ್ರತಿ ತಿಂಗಳೂ ಬರುವ ಅರ್ಜಿಗಳಿಗೆ ಸಭೆಯ ವತಿಯಿಂದ ಆರ್ಥಿಕ ನೆರವು ನೀಡಲಾಗುತ್ತಿದೆ. ದಾನಿಗಳು ಈ ಯೋಜನೆಗೂ ಸಹಕರಿಸಬಹುದು. ನಿಗದಿತ ಮೊತ್ತವನ್ನು ಠೇವಣಿ ಇರಿಸಿ ಬರುವ ಬಡ್ಡಿಯನ್ನು ಆರ್ಥಿಕವಾಗಿ ಹಿಂದುಳಿದ ಅನಾರೋಗ್ಯ ಪೀಡಿತರಿಗೆ ನೀಡುವ ವ್ಯವಸ್ಥೆ ಮಾಡಬಹುದು. 

 

೩) ಅಂತ್ಯಸಂಸ್ಕಾರ ನಿಧಿ  : ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಮತ್ತು ಅನಾಥ ಬ್ರಾಹ್ಮಣ ಶವಗಳ ಸಂಸ್ಕಾರಕ್ಕಾಗಿ ಅಂತ್ಯಸಂಸ್ಕಾರ ನಿಧಿಯಲ್ಲಿ ಸ್ಥಾಪಿಸಲಾಗಿದೆ. ಬ್ರಾಹ್ಮಣ ಮಹಾಸಭಾದಿಂದ ಅಂತ್ಯಸAಸ್ಕಾರಕ್ಕಾಗಿ ಆರ್ಥಿಕ ನೆರವು ನೀಡುತ್ತಾ ಬಂದಿರುತ್ತೇವೆ. ದಾನಿಗಳು ಈಗಾಗಲೇ ಠೇವಣಿ ಇರಿಸಿ ಅನಾಥ ಶವಗಳ ಸಂಸ್ಕಾರಕ್ಕೆ ಬಡ್ಡಿ ಹಣ ಬಳಸಲು ತಿಳಿಸಿರುತ್ತಾರೆ. ಈ ಪುಣ್ಯ ಕಾರ್ಯಕ್ಕೆ ದಾನಿಗಳಾದ ತಾವುಗಳು ಸಹಕಾರ ನೀಡಬೇಕಾಗಿ ವಿನಂತಿ. 

 

೪) ಮಾಸಾಶನ ನಿಧಿ : ಕಳೆದ ಸಾಲಿನಿಂದ ಈ ಯೋಜನೆ ಜಾರಿಗೆ ತಂದಿದ್ದು, ಪ್ರತಿ ತಿಂಗಳೂ ಅರ್ಹ ಬ್ರಾಹ್ಮಣರಿಗೆ 1,000/- ರೂ. ಮಾಶಾಸನ ನೀಡಲಾಗುತ್ತಿದೆ. ಈ ಯೋಜನೆಗೆ ದಾನಿಗಳು ಉತ್ಸುಕರಾಗಿ ಸಹಕರಿಸುತ್ತಿದ್ದು, ಪ್ರತಿದಾನಿಯು ವರ್ಷಕ್ಕೆ 12,000/- ರೂ.ಗಳನ್ನು ಸಭೆಗೆ ನೀಡಿರುತ್ತಾರೆ. ಬ್ರಾಹ್ಮಣ ಮಹಾಸಭೆಯು ಅರ್ಹ ಬ್ರಾಹ್ಮಣರನ್ನು ಗುರ್ತಿಸಿ ಅವರಿಗೆ ಈ ಹಣವನ್ನು ನೀಡುತ್ತಿದೆ. 

​

ಮಾಸಾಶನ ದಾನಿಗಳ ವಿವರ 

ವೇ.ಬ್ರ.ಶ್ರೀ ಶಂ.ನ. ಕೃಷ್ಣಮೂರ್ತಿಗಳು

ಶ್ರೀ ಸತೀಶ್ ಜಿ.ಎಂ., ವಕೀಲರು

ಶ್ರೀ ಪ್ರಣವ ಎಸ್. ಭಟ್

ಶ್ರೀ ಸುಬ್ರಹ್ಮಣ್ಯ ಕೆ.ವಿ. 

ವೇ.ಬ್ರ.ಶ್ರೀ ರಾಘವೇಂದ್ರಭಟ್ಟರು

ಶ್ರೀ ಶ್ರೀನಿವಾಸಮೂರ್ತಿಯವರು, (ಚಂದ್ರು ಎಸ್. ಅವಧಾನಿ)

ಶ್ರೀಯುತ ಮಹಾಬಲಭೀಡೆ

ಶ್ರೀ ನಾಗೇಂದ್ರ

ಶ್ರೀ ಶ್ರೀಕಾಂತ್ ಕೆ. ನಾರಾಯಣ ಸ್ವಾಮಿ

ಶ್ರೀ ಪವನ್ ಎ.ಜಿ.

ಶ್ರೀ ಚಂದನ ಎ.ಜಿ.

ಶ್ರೀ ಶಿವಾನಂದಭಟ್ಟ

ಶ್ರೀ ರಾಮಚಂದ್ರ ಡೋಂಗ್ರೆ

ವೇ.ಬ್ರ.ಶ್ರೀ ಕೃಷ್ಣಭಟ್, ವಿದ್ಯಾರಣ್ಯಪುರ

ಶ್ರೀಮತಿ ಪುಷ್ಪಾಲಕ್ಷ್ಮೀನಾರಾಯಣ 

ಶ್ರೀಮತಿ ಕಾವ್ಯಶ್ರೀ ಕೆ.ಎಸ್. ಬೆಂಗಳೂರು 

​

ಈ ಯೋಜನೆಗಳಿಗೆ ತಾವುಗಳು ಸಹಕರಿಸಬೇಕಾಗಿ ವಿನಂತಿ

ಧಾರ್ಮಿಕ ಭವನ, ರುದ್ರಪಾದ, ವಿದ್ಯಾರಣ್ಯಪುರ 

 

ಜಗದ್ಗುರು ಮಹಾಸ್ವಾಮಿಗಳವರ ಪೂರ್ಣಶಿರ್ವಾದದಿಂದ ಕಳೆದ ಐದು ವರ್ಷಗಳಿಂದ  ಶ್ರೀ ಶಾರದಾಪೀಠದ ಸಹಕಾರದೊಂದಿಗೆ ಶೃಂಗೇರಿ ತಾಲ್ಲೂಕು ಬ್ರಾಹ್ಮಣರ ಅಪರ ಕ್ರಿಯೆಗಳಿಗೆ ಅನುಕೂಲವಾಗುವಂತೆ ವಿದ್ಯಾರಣ್ಯಪುರ ಸನಿಹದ ರುದ್ರಪಾದದಲ್ಲಿ ಧಾರ್ಮಿಕ ಭವನವನ್ನು ನಿರ್ಮಿಸಲಾಗಿದೆ. ಅತೀ ಕಡಿಮೆ ವೆಚ್ಚದಲ್ಲಿ ವೈದಿಕ (ಶ್ರಾದ್ಧ)ಗಳನ್ನು ನಡೆಸಲು ಅಪರ ಕ್ರಿಯೆ (೧೧ ರಿಂದ ೧೪) ರವರೆಗೆ ನಡೆಸಲು ಅನುಕೂಲವಾಗುವಂತೆ ಎಲ್ಲಾ ವ್ಯವಸ್ಥೆಗಳೊಂದಿಗೆ ನಿರ್ಮಿಸಲಾಗಿದೆ.

 

ಹೆಚ್ಚಿನ ಮಾಹಿತಿಗಾಗಿ  ವ್ಯವಸ್ಥಾಪಕರನ್ನು ಸಂಪರ್ಕಿಸುವುದು 

Location

ಶೃಂಗೇರಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ (ರಿ.), 

ಶ್ರೀ ವಿದ್ಯಾಭಾರತೀಭವನ, ರಾಜಾನಗರ,

ಶೃಂಗೇರಿ - 577139

​

Connect With Us

ವ್ಯವಸ್ಥಾಪಕರು : ಶ್ರೀ ಕೃಷ್ಣಮೂರ್ತಿ ಹೆಚ್.ಎಸ್.,

ರಾಜಾನಗರ

ಮೊ :9449205500, 6362184301

Office Hours

Monday — Saturday
09:00 AM — 05:00 PM

 

bottom of page