ಮಹಾಸಭಾದ ಚಟುವಟಿಕೆಗಳು
ಅಹಂ ಬ್ರಹ್ಮಾಸ್ಮಿ ಫೌಂಡೇಶನ್ , ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಅಂಗಸಂಸ್ಥೆ ಯ ಸಂಯುಕ್ತಾಶ್ರಯದಲ್ಲಿ ನಡೆದ “ಯುವಭಾರತೀ” ಕಾರ್ಯಕ್ರಮದ ಪಕ್ಷಿನೋಟ - 27-28 ಫೆಬ್ರವರಿ 2026
ವಿದ್ಯಾಭಾರತಿ ಭವನದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸಭಾ ಕಾರ್ಯಕ್ರಮ
ಮಹಾಸಭಾದ ವತಿಯಿಂದ ಕನ್ನಡದ ಸೇವೆಗಾಗಿ ಪ್ರಶಂಸಾತ್ಮಕ ಸನ್ಮಾನ ಶ್ರೀ ಸೇತುರಾಂ , ಖ್ಯಾತ ಧಾರವಾಹಿ ಕಲಾವಿದರು ಮತ್ತು ವಾಗ್ಮಿಗಳು .
ವಿದ್ಯಾಭಾರತಿ ಭವನದಲ್ಲಿ ಶೃಂಗೇರಿ ತಾಲ್ಲೂಕು ಬ್ರಾಹ್ಮಣ ಮಹಾ ಸಭಾ ವತಿಯಿಂದ ಲೋಕಕಲ್ಯಾಣಕ್ಕಾಗಿ ಗಾಯತ್ರೀ ಜಪ ಪುರಶ್ಚರಣೆ ನಡೆಯಿತು. ಲಕ್ಷ ಗಾಯತ್ರೀ ಹೋಮ ನಡೆಯಿತು ( March 14&15-2026)
ಶ್ರೀಮಠದ ಅಧಿಕಾರಿಗಳಾದ ವೇ. ಬ್ರ. ಶ್ರೀ ಕೃಷ್ಣ ಭಟ್ಟರಿಂದ ವೇ. ಬ್ರ. ಶ್ರೀ ಯಶವಂತ ಭಟ್ಟರಿಗೆ ಮಹಾಸಭಾ ವತಿಯಿಂದ ಸನ್ಮಾನ.
ವಿಶೇಷ ಸಂದರ್ಭಗಳು
ವಿದ್ಯಾಭಾರತಿ ಭವನದಲ್ಲಿ ಯುವ ವಿಪ್ರ ವೇದಿಕೆ ವತಿಯಿಂದ ಶ್ರೀ ಶಂಕರ ಜಯಂತಿ ಕಾರ್ಯಕ್ರಮ.
ವಿದ್ಯಾಭಾರತಿ ಭವನಕ್ಕೆ ಜಗದ್ಗುರು ಶ್ರೀ ಶ್ರೀ ಸನ್ನಿಧಾನಂಗಳವರು ಚಿತ್ತೈಸಿದ ಸಂಧರ್ಭ....
ಶ್ರೀಮಠದ ಅಧಿಕಾರಿಗಳಾದ ಶ್ರೀ ಕೃಷ್ಣಮೂರ್ತಿಗಳು , ಶ್ರೀ ದಕ್ಷಿಣಾಮೂರ್ತಿಗಳಿಂದ ಮಹಿಳಾ ಘಟಕದ ಉದ್ಘಾಟನೆಯ ಸಂಧರ್ಭ...